ಯರಗಟ್ಟಿ

ಸಂಭ್ರಮದಿಂದ ಶೀಗಿ ಹುಣ್ಣಿಮೆ ಆಚರಣೆ

ಸಂಭ್ರಮದಿಂದ ಶೀಗಿ ಹುಣ್ಣಿಮೆ ಆಚರಣೆ

ಲೋಕದರ್ಶನ ವರದಿ 


ಯರಗಟ್ಟಿ 11: ಸಮೀಪದ ಮುನವಳ್ಳಿಯಲ್ಲಿ ಶೀಗಿ ಹುಣ್ಣಿಮೆ ಅಂಗವಾಗಿ ಹೊಲದಲ್ಲಿ ಪೂಜೆ ಧಾರ್ಮಿಕ ವಿಧಾನ ಕೈಗೊಂಡು ಕುಟುಂಬದವರೆಲ್ಲ ಊಟ ಮಾಡುವ ದೃಶ್ಯ ನಯನ ಮನೋಹರವಾಗಿತ್ತು. 


ಸುದ್ದಿ ಓದಿ