ಧಾರವಾಡ - ಹುಬ್ಬಳ್ಳಿ

ರೈಲು ನಿಲ್ದಾಣದ ಹತ್ತಿರ ಬಾಲಕ ಪತ್ತೆ

ರೈಲು ನಿಲ್ದಾಣದ ಹತ್ತಿರ ಬಾಲಕ ಪತ್ತೆ

ಧಾರವಾಡ 20: ಅಂದಾಜು 10 ವರ್ಷದ ಬಾಲಕ ಜಿಯಾ ಇತನ ಪೋಷಕರು ಬಾಲಕನನ್ನು ಸಾಕಲು ಆಗದೇ ಆತನನ್ನು ದಿನಾಂಕ 12-05-2024 ರಂದು ಮುಂಜಾನೆ 8ಗಂಟೆಯ ಸುಮಾರಿಗೆ ಕಂಬಾರಗಣವಿ ಗ್ರಾಮದ ರೈಲು ನಿಲ್ದಾಣದ ಹತ್ತಿರ ಬಿಟ್ಟು ಹೋಗಿದ್ದಾರೆ. 

ಬಾಲಕ 3 ಪೂಟ್ 05 ಇಂಚು ಎತ್ತರ, ಮತ್ತು ತೆಳ್ಳನೆಯ ಮೈಕಟ್ಟು ಕೊಲು ಮುಖ ನೀಟಾದ ಮೂಗು ಇದ್ದು ಬಾಲಕನ ಎಡಗೈ ಮತ್ತು ಎಡಗಾಲು ಅಂಗವಿಕಲತೆಯಿದ್ದು ಮಂದಬುದ್ದಿಯುಳ್ಳವನಾಗಿರುತ್ತಾನೆ.ಮತ್ತು ಮಾತನಾಡುವುದಿಲ್ಲಾ. ಈ ಕುರಿತು ಧಾರವಾಡಜಿಲ್ಲೆ ಅಳ್ನಾವರ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದ್ದು ಬಾಲಕನ ಪೋಷಕರು ಪತ್ತೆಯಾದಲ್ಲಿ ಪೊಲೀಸ್‌ಠಾಣೆಯ ಫೋನ್ 0836 -2233216 

9480804346 ನಂಬರಗಳಿಗೆ ಸಂಪರ್ಕಿಸಲು ಕೋರಲಾಗಿದೆ. 


ಸುದ್ದಿ ಓದಿ