ರಾಣೆಬೆನ್ನೂರ ಸುಂದ್ರಾಬಾಯಿ ಗಾವಡೆ ನಿಧನ ಲೋಕದರ್ಶನ ವರದಿ 20 ಆಗಸ್ಟ್ 2024, 4:00 ಅಪರಾಹ್ನ ನವೀಕರಿಸಲಾಗಿದೆ: 13 ನವೆಂಬರ್ 2024, 12:04 ಪೂರ್ವಾಹ್ನ ರಾಣಿಬೆನ್ನೂರು 20: ಇಲ್ಲಿಯ ಉಮಾಶಂಕರ ನಗರದ ನಿವಾಸಿ ಸುಂದ್ರಾಬಾಯಿ ಪಾಂಡುರಂಗ ಗಾವಡೆ (86) ಸೋಮವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಹೊಂದಿದ್ದಾರೆ.