ರಾಣೆಬೆನ್ನೂರ

ಸುಲೋಚನಾ ಖನ್ನೂರ ನಿಧನ

ಸುಲೋಚನಾ ಖನ್ನೂರ ನಿಧನ

ರಾಣಿಬೆನ್ನೂರು 28: ಇಲ್ಲಿನ ವಿನಾಯಕ ನಗರದ  ಹಿರಿಯ ನಿವಾಸಿ ಸುಲೋಚನಾ ದಿ. ಮಹಾದೇವಪ್ಪ ಖನ್ನೂರ (82) ಮಂಗಳವಾರ ನಿಧನರಾದರು. ಮೃತರು ಮೂವರು ಪುತ್ರರು ಸೇರಿದಂತೆ ಅಪಾರ ಬಂಧು- ಬಳಗವನ್ನು ಹೊಂದಿದ್ದರು. ಖ್ಯಾತ ಮಕ್ಕಳ ತಜ್ಞ ಡಾ.ಪ್ರವೀಣ ಖನ್ನೂರರವರು ಮೃತರ ಪುತ್ರರಲ್ಲಿ ಓರ್ವರಾಗಿದ್ದಾರೆ. 


ಸುದ್ದಿ ಓದಿ