ಇಂಡಿ

ವಿದ್ಯಾರ್ಥಿನಿ ಭೂಮಿಕಾಗೆ ಪ್ರಥಮ ಸ್ಥಾನ

ವಿದ್ಯಾರ್ಥಿನಿ ಭೂಮಿಕಾಗೆ ಪ್ರಥಮ ಸ್ಥಾನ

ಇಂಡಿ: ತಾಲ್ಲೂಕಿನ ಭತಗುಣಕಿ ಗ್ರಾಮದ ಎಸ್‌.ಎ. ಮಿಸಾಳೆ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ ಸುಭಾಸ ಬಾಬರ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 597 (95.5)ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. 

ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಅಭಿನಂದಿಸಿದೆ. 


ಸುದ್ದಿ ಓದಿ