ರಾಣೆಬೆನ್ನೂರ

ಹಳ್ಳಿಗಳ ಅಭಿವೃದ್ದಿಗೆ ಕೇಂದ್ರ ಸರಕಾರದಿಂದ ವಿಶೇಷ ಅನುದಾನ

ಹಳ್ಳಿಗಳ ಅಭಿವೃದ್ದಿಗೆ ಕೇಂದ್ರ ಸರಕಾರದಿಂದ ವಿಶೇಷ ಅನುದಾನ

ರಾಣಿಬೆನ್ನೂರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆಯಾದ 2024-2025 ಸಾಲಿನ ಆಯ-ವ್ಯಯ ಮುಂಗಡ ಪತ್ರವು ದೇಶದ ಅಭಿವೃದ್ಧಿಚಿುಲ್ಲಿ ಸಮತೋಲನವಾಗಿದೆ. ಮುದ್ರಾ ಯೋಜನೆ ಲೋನ 10ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ, ಹಳ್ಳಿಗಳ ಅಭಿವೃದ್ದಿಗೆ ಕೇಂದ್ರ ಸರಕಾರದಿಂದ ವಿಶೇಷ ಅನುದಾನ ಮತ್ತು ಗ್ರಾಮಿಣ ಅಭಿವೃದ್ದಿಗೆ 2.66 ಲಕ್ಷ ಕೋಟಿ ಅನುದಾನ ಮಿಸಲು ಇಡಲಾಗಿದೆ. ಉನ್ನತ ಶಿಕ್ಷಣಕ್ಕಾಗಿ 10ಲಕ್ಷ ಸಾಲವನ್ನು ನಿಡಲು ಘೋಷಣೆ ಮಾಡಲಾಗಿದೆ ಉತ್ಪಾದನಾ ಒಲಯಕ್ಕೆ ಕ್ರೆಡಿಟ್ ಗ್ಯಾರಂಟಿ ಯೋಜನೆ ನೀಡಲಾಗಿದೆ. ಒಟ್ಟಾರೆ ಬಜೆಟ್ ಸ್ವಾಗತಾರ್ಹವಾಗಿದೆ. 

ಜಿ.ಜಿ. ಹೊಟ್ಟಿಗೌಡರ. ಅಧ್ಯಕ್ಷರು ವರ್ತಕರ ಸಂಘ ರಾಣಿಬೆನ್ನೂರು 


ಸುದ್ದಿ ಓದಿ