ರಾಣೆಬೆನ್ನೂರ ಚಕ್ಕಿಮಿಕ್ಕಿ ದೇವಸ್ಥಾನದಲ್ಲಿ ಶ್ರೀ ದುರ್ಗಾದೇವಿಗೆ ವಿಶೇಷ ಪೂಜೆ ಲೋಕದರ್ಶನ ವರದಿ 9 ಅಕ್ಟೋಬರ್ 2024, 4:43 ಅಪರಾಹ್ನ ನವೀಕರಿಸಲಾಗಿದೆ: 8 ನವೆಂಬರ್ 2024, 8:38 ಅಪರಾಹ್ನ ರಾಣಿಬೆನ್ನೂರ 09: ಇಲ್ಲಿನ ಎಂಜಿ ರಸ್ತೆಯ ಚಕ್ಕಿಮಿಕ್ಕಿ ದೇವಸ್ಥಾನದಲ್ಲಿ ಮಂಗಳವಾರ ಶ್ರೀ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು.