ಶ್ರೀನಿವಾಸ ಕುಲಕರ್ಣಿ ನಿಧನ
ಧಾರವಾಡ 24: ಇಲ್ಲಿಯ ಶುಕ್ರವಾರ ಪೇಟೆ, ದೇಶಪಾಂಡೆ ಓಣಿಯ ನಿವಾಸಿ ಶ್ರೀನಿವಾಸ ಕುಲಕರ್ಣಿ(92) ಇವರು ಇತ್ತೀಚಿಗೆ ನಿಧನರಾದರು.
ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿ ಅಡಿಟರ್ ಆಗಿ ಕಾರ್ಯನಿರ್ವಹಿಸಿದ್ದರು. ದಿವಂಗತರು ಇಬ್ಬರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಆಶಯದಂತೆ ಎಂ.ಎಂ.ಜೋಶಿ ಆಸ್ಪತ್ರೆಗೆ ಕುಟುಂಬದ ಸದಸ್ಯರು ನೇತ್ರದಾನ ಮಾಡಿದ್ದಾರೆ.