ಮನರಂಜನೆ

ಸುಶಾಂತ್ ಸಾವು ಪ್ರಕರಣ : ಶೋಯಿಕ್. ಮಿರಾಂಡಾ ನ್ಯಾಯಾಲಯಕ್ಕೆ ಹಾಜರು

ಸುಶಾಂತ್ ಸಾವು ಪ್ರಕರಣ : ಶೋಯಿಕ್. ಮಿರಾಂಡಾ ನ್ಯಾಯಾಲಯಕ್ಕೆ ಹಾಜರು

ಮುಂಬೈ, ಸೆಪ್ಟೆಂಬರ್ 05: ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆ್ಯಕ್ಟ್ ನ ವಿವಿಧ ವಿಭಾಗಗಳ ಅಡಿಯಲ್ಲಿ ಬಂಧಿಸಿದ್ದ ಇಬ್ಬರನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.

ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಶೋಯಿಕ್ ಹಾಗೂ ಮಿರಾಂಡಾ ಎಂಬುವರನ್ನು ಎನ್‌ಸಿಬಿ ಶುಕ್ರವಾರ ರಾತ್ರಿ ಬಂಧಿಸಿತ್ತು. 

ಭಾರಿ ಪೊಲೀಸ್ ಬಂದೋಬಸ್ತ್ ಮಧ್ಯೆ ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಏತನ್ಮಧ್ಯೆ, ಕೋವಿಡ್ ಪ್ರೇರಿತ ನಿರ್ಬಂಧಗಳಿಂದಾಗಿ ಮಾಧ್ಯಮ ಪ್ರತಿನಿಧಿಗಳು ಮತ್ತು ಇತರರನ್ನು ನ್ಯಾಯಾಲಯದ ಆವರಣಕ್ಕೆ ಅನುಮತಿಸಿರಲಿಲ್ಲ.

ಸುದ್ದಿ ಓದಿ