ರಾಣೆಬೆನ್ನೂರ

ಶಿವಬಸವಸ್ವಾಮಿ ಹಿರೇಮಠ ನಿಧನ

ಶಿವಬಸವಸ್ವಾಮಿ ಹಿರೇಮಠ ನಿಧನ

ರಾಣೇಬೆನ್ನೂರು 03:  ಇಲ್ಲಿನ ಮೃತ್ಯುಂಜಯ ನಗರದ ನಿವಾಸಿ, ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ, ಶಿವಬಸವಸ್ವಾಮಿ ಶಿವಮೂರ್ತಯ್ಯ ಹಿರೇಮಠ (79)  ಅವರು ಇತ್ತೀಚೆಗೆ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ 


ಸುದ್ದಿ ಓದಿ