ಧಾರವಾಡ - ಹುಬ್ಬಳ್ಳಿ

ಶಿಲ್ಪಾ ಧಾರವಾಡ ಅವರಿಗೆ ಪಿ.ಹೆಚ್‌.ಡಿ. ಪದವಿ ಪ್ರಧಾನ

ಶಿಲ್ಪಾ ಧಾರವಾಡ ಅವರಿಗೆ ಪಿ.ಹೆಚ್‌.ಡಿ. ಪದವಿ ಪ್ರಧಾನ

ಶಿಲ್ಪಾ ಧಾರವಾಡ ಅವರಿಗೆ ಪಿ.ಹೆಚ್‌.ಡಿ. ಪದವಿ ಪ್ರಧಾನ   

ಧಾರವಾಡ 05; ಕರ್ನಾಟಕ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರೊ. ಡಾ. ಎ. ಎನ್‌.ತಾಮ್ರಗುಂಡಿ ಮಾರ್ಗದರ್ಶನದಲ್ಲಿ ಇಂಪ್ಯಾಕ್ಟ್‌ ಆಫ್ ಟೆಕ್ನಾಲಾಜಿ ಆನ್ ಬ್ಯಾಂಕಿಂಗ್ ಸೆಕ್ಟರ್ ಹಿ ಎ ಸ್ಟಡಿ ಆಫ್ ಕೆನರಾ ಬ್ಯಾಂಕ್ ಕುರಿತು ಸಂಶೋಧನೆ ಕೈಗೊಂಡಿದ್ದ ಶಿಲ್ಪಾ ಧಾರವಾಡ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಪ್ರಧಾನ ಮಾಡಿದೆ. 

ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರೊ. ಡಾ. ಎ. ಎನ್‌.ತಾಮ್ರಗುಂಡಿ ಅವರ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾನಿಲಯಕ್ಕೆ ಸಾದರಪಡಿಸಿದ ಮಹಾಪ್ರಬಂಧವನ್ನು ಪರೀಕ್ಷಕರು ಮೌಲ್ಯಮಾಪನ ಮಾಡಿ ಸಲ್ಲಿಸಿದ ವರದಿಗಳನ್ನು ಅನುಮೊದಿಸಿದೆ. ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಕೋರ್ಸ್‌ವರ್ಕ್‌ದೊಂದಿಗೆ ಯು.ಜಿ.ಸಿ ಕ್ರಮ ನಿಯಮಾವಳಿ-2016 ಪ್ರಕಾರ ಪ್ರಧಾನ ಮಾಡಲು ಕುಲಪತಿಗಳು, ಸಿಂಡಿಕೇಟ್ ಸಭೆಯ ಪರವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 


ಸುದ್ದಿ ಓದಿ