ಶಿಗ್ಗಾವ್

ಶಶೀಧರ ಯಲಿಗಾರ ಭಾರತೀಯ ಜನತಾ ಪಕ್ಷ ಸೇರ್ಪಡೆ

ಶಶೀಧರ ಯಲಿಗಾರ ಭಾರತೀಯ ಜನತಾ ಪಕ್ಷ ಸೇರ್ಪಡೆ

ಶಿಗ್ಗಾವಿ 16:  ಗಂಗೀಭಾವಿ ರೆಸಾರ್ಟನ ಮಾಲೀಕರು ಹಾಗೂ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷರಾದ ಶಶೀಧರ ಯಲಿಗಾರ ಅವರು ಬೆಂಗಳೂರಿನಲ್ಲಿಂದು ಅನೇಕ ಕ್ಷೇತ್ರದ ಸಾರ್ವಜನಿಕರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾದರು. ಅವರಿಗೆ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಬಸವರಾಜ ಬೊಮ್ಮಾಯಿ, ದಾವಣಗೇರಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಭಾ.ಜ.ಪ ಭಾವುಟ ನೀಡುವುದರ ಜೊತೆಗೆ ಸ್ವಾಗತಿಸಿದರು. 


ಸುದ್ದಿ ಓದಿ