ಧಾರವಾಡ - ಹುಬ್ಬಳ್ಳಿ

ಶಾರದಾ ರೇವಣಸಿದ್ದಯ್ಯ ಹಿರೇಮಠ ನಿಧನ

ಶಾರದಾ ರೇವಣಸಿದ್ದಯ್ಯ ಹಿರೇಮಠ ನಿಧನ

ಧಾರವಾಡ 27 : ನಗರದ ಹೊಸಯಲ್ಲಾಪುರ ಬಸ್ತಿ ಓಣಿಯ ನಿವಾಸಿಯಾಗಿದ್ದ ಶಾರದಾ ರೇವಣಸಿದ್ದಯ್ಯ ಹಿರೇಮಠ (ವಯಸ್ಸು 75) ಅವರು ವಯೋಸಹಜ ಖಾಯಿಲೆಯಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಒರ್ವ ಪುತ್ರ, ಸೋಸೆ, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ. 


ಸುದ್ದಿ ಓದಿ