ಶಾಂತವ್ವ ಸಿದ್ಧನಗೌಡ್ರ ನಿಧನ
ಧಾರವಾಡ 11 : ತಾಲೂಕಿನ ಹಾರೋಬೆಳವಡಿ ಗ್ರಾಮದ ನಿವಾಸಿ ಶಾಂತವ್ವ ಕಲ್ಲನಗೌಡ ಸಿದ್ಧನಗೌಡ್ರ (60) ಅವರು ಸೋಮವಾರ ನಿಧನ ಹೊಂದಿದರು.
ಪತಿ ನಿವೃತ್ತ ಪಿ.ಎಸ್.ಐ. ಕಲ್ಲನಗೌಡ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.