ರಾಣೆಬೆನ್ನೂರ

ಶಾಂತಮ್ಮ ಮುದಿಗೌಡ್ರ ನಿಧನ

ಶಾಂತಮ್ಮ ಮುದಿಗೌಡ್ರ ನಿಧನ

ಲೋಕದರ್ಶನ ವರದಿ

ರಾಣಿಬೆನ್ನೂರ 20:  ತಾಲೂಕಿನ ಮಾಕನೂರ ಗ್ರಾಮದ ನಿವಾಸಿ ಶಾಂತಮ್ಮ ಕರಬಸನಗೌಡ ಮುದಿಗೌಡ್ರ (65) ಇವರು ಶುಕ್ರವಾರ ನಿಧನರಾದರು. ಇಬ್ಬರು ಪುತ್ರರು, ಇಬ್ಬರು ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ 

ಸುದ್ದಿ ಓದಿ