ಗೋಕಾಕ್ ಶಾಂತಾಬಾಯಿ ಕ್ಯಾಸ್ತಿ ನಿಧನ ಲೋಕದರ್ಶನ ವರದಿ 28 ಮಾರ್ಚ್ 2021, 6:16 ಅಪರಾಹ್ನ ನವೀಕರಿಸಲಾಗಿದೆ: 12 ಸೆಪ್ಟೆಂಬರ್ 2024, 11:32 ಪೂರ್ವಾಹ್ನ ಗೋಕಾಕ 28: ಸೋಮವಾರ ಪೇಠೆಯ ನಿವಾಸಿ ಹಾಗೂ ದೇವಾಂಗ ಸಮಾಜದ ಹಿರಿಯರಾದ ಶಾಂತಾಬಾಯಿ ರಘುನಾಥ ಕ್ಯಾಸ್ತಿ(89) ರವಿವಾರದಂದು ನಿಧನರಾದರು.ಮೃತರು ಓರ್ವ ಪುತ್ರ, ಐವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.