ಹೂವಿನ ಹಡಗಲಿ

ಹೊಳಗುಂದಿಯಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ

ಹೊಳಗುಂದಿಯಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ

ಹೂವಿನಹಡಗಲಿ 26:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸಪೇಟೆ ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ನಿರ್ವಾಹಕ ಘಟಕ ಹಾಗೂ ಚಿರಂಜೀವಿ ರಕ್ತ ಭಂಡಾರ  ಮತ್ತು ಗ್ರಾಮದ ನಾನಾ ಯುವಕ ಸಂಘಗಳ ಸಹಯೋಗದಲ್ಲಿ ಗುರುವಾರತಾಲೂಕಿನ ಹೊಳಗುಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.  

ಗ್ರಾ.ಪಂ.ಅದ್ಯಕ್ಷೆ ನೇತ್ರಾವತಿ ಶಿಬಿರಕ್ಕೆ ಚಾಲನೆ ನೀಡಿದರು.ಪಂಚಾಯ್ತಿ ಪಿಡಿಒ ಪರಮೇಶ್ವರ. ಸದಸ್ಯರಾದ ರುದ್ರಗೌಡ. ಧನರಾಜ. ಮತ್ತು ಡಾ. ಅಶೋಕ.ಡಾ.ಗೋಪಾಲ. ಆಶಾ ಕಾರ್ಯಕರ್ತೆ ಯರು.ಸಿಬ್ಬಂದಿ ಇದ್ದರು. ಇದೇ ವೇಳೆ 20ಕ್ಕೂ ಹೆಚ್ಚು ಯುವಕರು ರಕ್ತ ದಾನ ಮಾಡಿದರು. 


ಸುದ್ದಿ ಓದಿ