ಶಿಗ್ಗಾವ್

ವಿಭಾಗಮಟ್ಟಕ್ಕೆ ಆಯ್ಕೆ

ವಿಭಾಗಮಟ್ಟಕ್ಕೆ ಆಯ್ಕೆ

ಶಿಗ್ಗಾವಿ 02: ಪ್ರಸಕ್ತಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಹಿರೇಬೆಂಡಿಗೇರಿಯ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡವು ಪ್ರಥಮಸ್ಥಾನ ಗಳಿಸಿ ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ. 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಪ್ರಶಾಂತ ಪಾಟೀಲ ಕ್ರೀಡಾಪಟುಗಳಿಗೆ ತರಬೇತು ನೀಡಿದ್ದರು. ಗ್ರಾಮದ ಮಕ್ಕಳ ಪಾಲಕರು.ಹಿರಿಯರು ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು, ಮುಖ್ಯೋಪಾದ್ಯಯಿನಿ ರೇಣುಕಾಬೋಸಲೆ, ಸಹಶಿಕ್ಷಕರಾದ ಎಸ್‌.ಎ.ದುವಾಳ್ಕರ, ಜೆ.ಎಸ್‌.ಪರ್ನಾಂಡಿಸ್, ವಿ.ಎಂ.ಬಡಿಗೇರ, ಎಸ್‌.ಎ.ನದಾಫ್, ಎಚ್‌.ಎನ್‌.ಜವಳಗಟ್ಟಿ, ಎಫ್‌.ಜಿ.ಕರಿಯಪ್ಪನವರ, ಆಶಾದೇಸಾಯಿ, ಮಂಜುನಾಥ ದೊಡ್ಮನಿ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. 


ಸುದ್ದಿ ಓದಿ