ರಾಣೆಬೆನ್ನೂರ

ಸರಸ್ವತಿಬಾಯಿ ಇನಾಮದಾರ ನಿಧನ

ಸರಸ್ವತಿಬಾಯಿ ಇನಾಮದಾರ ನಿಧನ

ರಾಣೇಬೆನ್ನೂರು 10:  ನಗರದ ಹಳೆ ರೋಟರಿ ಶಾಲೆ ಹತ್ತಿರದ ನಿವಾಸಿ ಸರಸ್ವತಿಬಾಯಿ (ರತ್ನಾಬಾಯಿ) ಸು. ಇನಾಮದಾರ (73) ಎಂಬುವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 

ಮೃತರಿಗೆ ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವಿದೆ. ಸರಸ್ವತಿಬಾಯಿಯವರು ಮಹಿಳಾ ಸಮಾಜದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರಲ್ಲದೆ, ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 


ಸುದ್ದಿ ಓದಿ