ಸರಸ್ವತೆವ್ವ ಸಿದ್ದಪ್ಪ ಕಾಕಿ ನಿಧನ
ರಾಣೇಬೆನ್ನೂರು :10 ನಗರದ ಕಾಕಿಗಲ್ಲಿಯ ನಿವಾಸಿ ಸರಸ್ವತೆವ್ವ ಸಿದ್ದಪ್ಪ ಕಾಕಿ(94) ಸೋಮವಾರ ನಿಧನರಾದರು.
ಮೃತರಿಗೆ ಓರ್ವ ಪುತ್ರ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಹೊಂದಿದ್ದಾರೆ. ಸೆ.10ರಂದು ನಗರದ ದೇವರಗುಡ್ಡ ರಸ್ತೆಯ ಮುಕ್ತಿಧಾಮದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿದೆ.