ಶಂಕ್ರಮ್ಮ ಬಳಿಗಾರ ಲಿಂಗೈಕ್ಯ: ಗಣ್ಯರು ಸಂತಾಪ
ಹುಬ್ಬಳ್ಳಿ 23: ಲಿಂಗಾಯತ ಸಮಾಜದ ಹಿರಿಯರು, ಶಿಗ್ಲಿ ಗ್ರಾಮದ ಪ್ರತಿಷ್ಟಿತ ಬಳಿಗಾರ ಕುಟುಂಬದ ಹಿರಿಯ ಜೀವ ಶಂಕ್ರಮ್ಮ ಪರಮೇಶ್ವರ್ಪ ಬಳಿಗಾರ ಅವರು ಲಿಂಗೈಕ್ಯರಾಗಿದ್ದಾರೆ.
ಖ್ಯಾತ ನ್ಯೂರೋ ಸರ್ಜನ ಡಾ. ಎಸ್. ಪಿ. ಬಳಿಗಾರ, ಕಸಾಪ ಮಾಜಿ ಅಧ್ಯಕ್ಷ ನಾಡೋಜ ಡಾ. ಮನು ಪಿ. ಬಳಿಗಾರ, ನಿವೃತ್ ಐಎಎಸ್ ಅಧಿಕಾರಿ ವೀರಣ್ಣ ಬಳಿಗಾರ, ಪ್ರಾಧ್ಯಾಪಕ, ಇಂಜಿನಿಯರ್ ಡಾ. ವಿಶ್ವನಾಥ ಪಿ ಬಳಿಗಾರ ಸೇರಿದಂತೆ ಪುತ್ರರು, ಬಂಧು ಬಳಗವನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಐಎಂಎ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ, ಡಾ.ವಿ.ಬಿ.ನಿಟಾಲಿ, ಮುಖಂಡರಾದ ಸದಾನಂದ ಡಂಗನವರ, ಪ್ರೊ ಜಿ.ಬಿ.ಹಳ್ಳಾಳ, ಪ್ರೊ ಎಸ್.ವಿ.ಪಟ್ಟಣಶೆಟ್ಟಿ, ಪ್ರೊ ಎಸ್.ಎಂ.ಸಾತ್ಮಾರ ಡಾ. ಪಿ.ಆರ್.ಹಿರೇಮಠ, ಪ್ರಾಚಾರ್ಯ ಡಾ. ಲಿಂಗರಾಜ ಡಿ. ಹೊರಕೇರಿ, ಡಾ. ಮಹೇಶ ಡಿ. ಹೊರಕೇರಿ, ವೈದ್ಯರಾದ ಡಾ. ಬಿ.ಎಂ.ಆಲೂರ, ಡಾ. ಜಯಶ್ರೀ ಎಸ್. ಬಳಿಗಾರ, ಡಾ. ಶರಣು ಆಲೂರ, ಡಾ. ಪ್ರಜಕ್ತಾ ಆಲೂರ, ಶಂಕರ ಕೋಳಿವಾಡ, ದಾಕ್ಷಾಯಣಿ ಕೋಳಿವಾಡ, ಬಿ.ಎಲ್.ಲಿಂಗಶೆಟ್ಟರ, ಚೆನ್ನವೀರ ಮುಂಗುರವಾಡಿ, ಮಂಜುನಾಥ ಬಳಿಗಾರ, ಎಸ್.ವಿ.ಕೊಟಗಿ, ಮಾರುತಿ ಸೋಮನೆಟ್ಟಿ, ಮೃತ್ಯುಂಜಯ ಮುರೋಳ, ಗೀರೀಶ ಪಟ್ಟಣಶೆಟ್ಟಿ, ಪ್ರೊ ಬಿ.ಎಂ.ಮೊರಬದ, ಶಾಂತಪ್ಪ ವಿ. ಹೂಗಾರ, ಬಸವರಾಜ ಡಿ. ಅಳ್ಳಗಿ, ಶಕುಂತಲಾ ಡಿ. ಹೊರಕೇರಿ, ಜಯಶ್ರೀ ಡಿ. ಹೊರಕೇರಿ, ಚನಬಸಪ್ಪ ಧಾರವಾಡಶೆಟ್ಟರ, ಮೃತ್ಯುಂಜಯ ಮಟ್ಟಿ, ವಿರುಪಾಕ್ಷ ಕಟ್ಟಿಮನಿ, ಎಸ್.ಐ.ನೇಕಾರ, ಶಿವಯೋಗಿ ಮುಗಬಸ್ತ, ಸುನಂದಾ ಮುಗಭಸ್ತ, ಎಂಟಿ.ರಾಥೋಡ, ಸುಭಾಸ ಚವ್ಹಾಣ, ಡಾ. ವಂದನಾ ಕರಾಳೆ, ಪ್ರೊ ಎಸ್.ಆರ್.ಆಶಿ, ವೀರಣ್ಣ ಹೂಲಿ, ಭಾರತಿ ವಾಲಿ, ಡಾ. ರಾಮು ಮೂಲಗಿ, ಸಿದ್ದಯ್ಯ ಹಿರೇಮಠ, ಡಾ. ಬಸವಕುಮಾರ ತಲವಾಯಿ, ಡಾ.ಮಹಾಂತೇಶ ಸಜ್ಜನ, ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.