ಗ್ರಾಮದೇವತೆ ದರ್ಶನ ಪಡೆದ ಸಂಜೀವಕುಮಾರ ನೀರಲಗಿ
ಶಿಗ್ಗಾವಿ 09: ತಾಲೂಕಿನ ಸ್ವ ಗ್ರಾಮ ನೀರಲಗಿಯಲ್ಲಿ ಐತಿಹಾಸಿಕ ಸಿದ್ದರಾಮೇಶ್ವರ ಮತ್ತು ಗ್ರಾಮದೇವತೆ ದೇವರ ದರ್ಶನ ಪಡೆದ ಹಾವೇರಿ ಜಿಲ್ಲಾ ಬ್ಲಾಕ ಕಾಂಗ್ರೆಸ್ ಅಧ್ಯಕ್ಷರು ಮತ್ತು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಆಕಾಂಕ್ಷಿ ಅಭ್ಯರ್ಥಿ ಸಂಜೀವಕುಮಾರ ನೀರಲಗಿ.