ನಿರ್ದೇಶಕರಾಗಿ ಸಂಜೀವಕುಮಾರ ನೇಮಕ
ಇಂಡಿ: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ರಾಜ್ಯ ನಿರ್ದೇಶಕನ್ನಾಗಿ ಸಂಜೀವಕುಮಾರ ಲ. ನಾಯ್ಕೋಡಿ ಅವರನ್ನು ನೇಮಕ ಮಾಡಿ ಯುವ ಘಟಕದ ರಾಜ್ಯಾಧ್ಯಕ್ಷ ಡಾ. ಟಿ.ಆರ್. ತುಳಸಿರಾಮ್ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಸಂಘಟನೆಯನ್ನು ಪರಿಣಾಮಕಾಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಿರಾಗುತ್ತಿರೆಂದು ಆಶಿಸುತ್ತೆನೆ. ವಾಲ್ಮೀಕಿ ನಾಯಕ ಸಬಲೀಕರಣ, ಸಂಘಟನೆ, ಬಲವರ್ದನೆ ಕಾರ್ಯದಲ್ಲಿ ಸಮರ್ಣ ಭಾವದಿಂದ ತೊಡಗಿಸಿಕೊಳ್ಳಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.