ಸಮೃದ್ಧಿ ಸಿದ್ದಪ್ಪ ತಿಮ್ಮಪ್ಪನವರ ಮನೆಗೆ ಸಂಯುಕ್ತ ಪಾಟೀಲ ಭೇಟಿ
ಜಮಖಂಡಿ 10: ತಾಲೂಕಿನ ಕಡಕೋಳ ಗ್ರಾಮದಲ್ಲಿ ಪ್ರವಾಹದಲ್ಲಿ ಸಾವನ್ನಪ್ಪಿದ ಸಮೃದ್ಧಿ ಸಿದ್ದಪ್ಪ ತಿಮ್ಮಪ್ಪನವರ ಅವರ ಮನೆಗೆ ಸಂಯುಕ್ತ ಪಾಟೀಲ ಭೇಟಿ ನೀಡಿ, ಸಾಂತ್ವನ ಹೇಳುವ ಮೂಲಕ ಅವರಿಗೆ ವೈಯಕ್ತಿಕವಾಗಿ 35000ರೂ,ಗಳ ನೀಡಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಕಾಡು ಮಾಳಿ ಸೇರಿದಂತೆ ಗ್ರಾಮಸ್ಥರು ಹಾಗೂ ಮುಖಂಡರು ಇದ್ದರು.