ಎಸ್ಎಸ್ಎಲ್ಸಿ ಪರೀಕ್ಷೆ : ಲಾಯನ್ಸ ಪ್ರೌಢ ಪೌಢಶಾಲೆ ಉತ್ತಮ ಫಲಿತಾಂಶ
ಇಂಡಿ: ಪಟ್ಟಣದ ಲಾಯನ್ಸ ಪ್ರೌಢ ಪೌಢಶಾಲೆಯ ವಿದ್ಯಾರ್ಥಿನಿ ಆರತಿ.ಬ. ಕಳಸಗೊಂಡ 600 (ಶೇ.96.00) ಅಮರನಾಥ ಹೊನ್ನುರ 596 (ಶೇ.95.36) ಶ್ರೇಯಾ ಬಿರಾದಾರ 596 (ಶೇ.95.20) ಜೆಟ್ಟಿಂಗರಾಯ ಹಳ್ಳಿ 594 (ಶೇ.95.00) ಪ್ರತಾಪ ಚವ್ಹಾಣ 592 (ಶೇ.94.72) ಲಕ್ಷ್ಮೀ ಬಿರಾದಾರ 588 (ಶೇ.94)ಸಿಂಧೂ ಪತ್ತಾರ 587(ಶೇ.93.92) ವೈಷ್ಣವಿ ಗುತ್ತೇದಾರ 584 (ಶೇ.93.44) ಅಂಕಗಳನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ, ಪಾಲಕರು ಅಭಿನಂದಿಸಿದ್ದಾರೆ.