ಕಾಗವಾಡ ಸಿದ್ರಾಮ ಬಿಸನಾಳ ಲೋಕದರ್ಶನ ವರದಿ 19 ಮೇ 2021, 6:11 ಅಪರಾಹ್ನ ನವೀಕರಿಸಲಾಗಿದೆ: 22 ನವೆಂಬರ್ 2024, 11:07 ಪೂರ್ವಾಹ್ನ ಕಾಗವಾಡ 19: ತಾಲೂಕಿನ ಕೃಷ್ಣಾ-ಕಿತ್ತೂರ ಗ್ರಾಮದ ಹಿರಿಯ ಸಮಾಜ ಸೇವಕರು, ಸ್ಥಳೀಯ ಪಿಕೆಪಿಎಸ್ ಸಂಸ್ಥೆಯ ಹಿರಿಯ ನಿರ್ದೇಶಕ ಸಿದ್ರಾಮ ರಾಮಣ್ಣಾ ಬಿಸನಾಳ(73) ನಿಧನರಾದರು. ಮೃತರು ಇಬ್ಬರು ಸುಪುತ್ರಿಯರು, ಅಪಾರ ಬಂಧುಬಳಗ ಅಗಲಿದ್ದಾರೆ.