ಹೂವಿನ ಹಡಗಲಿ

ಎಸ್‌.ಡಿ.ಎಂ.ಸಿ ಅಧ್ಯಕ್ಷ ಕಡೆಮನಿ ಉಪಾದ್ಯಕ್ಷ ಮ್ಯಾಗೇರಿ ಆಯ್ಕೆ

ಎಸ್‌.ಡಿ.ಎಂ.ಸಿ ಅಧ್ಯಕ್ಷ ಕಡೆಮನಿ ಉಪಾದ್ಯಕ್ಷ ಮ್ಯಾಗೇರಿ ಆಯ್ಕೆ

ಹೂವಿನ ಹಡಗಲಿ 13: ತಾಲೂಕಿನ ಹುಗಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಶಾಲಾ ಅಭಿವ್ರದ್ದಿ ಮತ್ತು ಮೇಲುಸ್ತುವರಿ ಸಮಿತಿಗೆ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆ ಮಾಡಲಾಯಿತು.  

ಅದ್ಯಕ್ಷರಾಗಿ  ಕಡೆಮನಿ ಹನುಮಂತಪ್ಪ. ಉಪಾದ್ಯಕ್ಷರಾಗಿ  ಮ್ಯಾಗೇರಿ ನಿರ್ಮಲ. ಸದಸ್ಯರಾಗಿ  ಬಂಗಿ ಸೊಲ್ಲಪ್ಪ.  ಮ್ಯಾಗೇರಿ ನೇತ್ರಾವತಿ. ಚಲುವಾದಿ ಸುಧಾ.  ಮುಗೇರಿ ರಾಮಪ್ಪ ಬಂಗಿ ಬಸಮ್ಮ. ಮ್ಯಾಗೇರಿ ಜಗದೀಶ. ಲಂಬಾಣಿ ಜಗದೀಶ. ಉಲುವತ್ತಿ ಸುನಿಮಾಬಿ. ಕಲಾರಿ ಅಪಿಜಾಬಿ. ಹಂಪಸಾಗರ ಬುಡೇನ್ ಸಾಬ್‌. ಮಡಿವಾಳರ ಗಂಗಮ್ಮ ಕೋಗಳಿ ಲಕ್ಷ್ಮಿದೇವಿ ಎ ಪ್ರಹ್ಲಾದ. ಸಿ. ನಾಗರಾಜ. ಹೆಚ್‌.ಪಿ. ನೀಲಮ್ಮ. ಎಂ ಬಸವರಾಜನಾಮ ನಿರ್ದೇಕರಾಗಿ ಶಿಕ್ಷಕರಾದ  ಶೈನಾಜ್ ಬಿ. ಹೆಚ್‌.ಜಿ. ಪಾಟೀಲ್‌.ಕುಮಾರ ಕೆ. ಸಾಗರಪದನಿಮಿತ್ತ ಸದಸ್ಯರಾಗಿ ಮುಖ್ಯಗುರುಗಳಾದ ಕೆ. ಮಲ್ಲಪ್ಪ.ಕಿರಿಯ ಆರೋಗ್ಯ ಕಾರ್ಯಕರ್ತೆ. ಹೆಚ್‌.ಸಿ. ತನುಮಣಿ ಎಲ್‌. ಅಂಗನವಾಡಿ ಕಾರ್ಯಕರ್ತೆಶಾಂತಬಾಯಿ ಆಯ್ಕೆ ಮಾಡಲಾಯಿತು. 


ಸುದ್ದಿ ಓದಿ