ಶಿಗ್ಗಾವ್

ಎಸ್‌.ಬಿ.ಬಿ.ಎಂ.ಡಿ ಉತ್ತಮ ಫಲಿತಾಂಶ

ಎಸ್‌.ಬಿ.ಬಿ.ಎಂ.ಡಿ ಉತ್ತಮ ಫಲಿತಾಂಶ

ಶಿಗ್ಗಾವಿ 12: ಪಟ್ಟಣದ ಶ್ರೀಮಂತ ಬ. ಬು. ಮಾಮಲೇದೇಸಾಯಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 2023-24 ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯ ಫಲಿತಾಂಶ ಉತ್ತಮ ಆಗಿದ್ದು, ಉನ್ನತ ಶ್ರೇಣಿಯಲ್ಲಿ 04 ವಿದ್ಯಾರ್ಥಿಗಳು, ಪ್ರಥಮ ಸ್ಥಾನದಲ್ಲಿ - 30, ದ್ವಿತೀಯ ಸ್ಥಾನದಲ್ಲಿ - 16, ಹಾಗೂ ತೃತೀಯ ಸ್ಥಾನದಲ್ಲಿ - 25 ವಿದ್ಯಾರ್ಥಿಗಳು ಪಾಸಾಗಿದ್ದು. 

ಅನಿತಾ ಹುತ್ತನಗೌಡ್ರ 612. 97.92ಅ. ಪ್ರಥಮ, ದಿವ್ಯಾ ವನಹಳ್ಳಿ 547. 87.52ಅ.ದ್ವಿತೀಯ,  ಸಂಜನಾ ಮುದೇನಾಯ್ಕರ 545/625. 87.20ಅ ತೃತೀಯ, ಸೃಜನಾ ಭಾವಿಕಟ್ಟಿ 540/625. 86.4ಅ. ನಾಲ್ಕನೇ ಸ್ಥಾನ ಪಡೆಯುವ ಮೂಲಕ ವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ. ಇವರಿಗೆ ಆಡಳಿತ ಮಂಡಳಿ ಸರ್ವ ಸದಸ್ಯರು, ಪ್ರಾಚಾರ್ಯರು, ಉಪಪ್ರಾಚಾರ್ಯರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿ ಹಾರೈಸಿದ್ದಾರೆ. 


ಸುದ್ದಿ ಓದಿ