ಗೋಕಾಕ್ ಸಾವಿತ್ರಿ ದೇಸಾಯಿ ನಿಧನ ಲೋಕದರ್ಶನ ವರದಿ 23 ಏಪ್ರಿಲ್ 2021, 4:37 ಅಪರಾಹ್ನ ನವೀಕರಿಸಲಾಗಿದೆ: 11 ಸೆಪ್ಟೆಂಬರ್ 2024, 1:30 ಪೂರ್ವಾಹ್ನ ಗೋಕಾಕ 23: ಬಸವ ನಗರದ ನಿವಾಸಿ ಸಾವಿತ್ರಿ ಮಲಗೌಡ ದೇಸಾಯಿ (ಅಮ್ಮಣಗಿ ದೇಸಾಯಿ) ಇವರು ದಿ.22ರಂದು ನಿಧನರಾದರು. 76 ವಯಸ್ಸಿನ ಮೃತರು ಓರ್ವ ಪುತ್ರ,ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.