ಎಸ್. ಗುರುಬಸವರಾಜ ನಿಧನ
ಹೂವಿನ ಹಡಗಲಿ 09: ನಿಧನ ವಾರ್ತೆ ಎಸ್. ಗುರುಬಸವರಾಜ ನಿಧನ ಹಗರಿಬೊಮ್ಮನಹಳ್ಳಿ . ತಾಲ್ಲೂಕಿನ ಬನ್ನಿಕಲ್ಲು ಗ್ರಾಮದ ಶ್ಯಾನುಭೋಗರ ಗುರುಬಸವರಾಜ( 54 ) ಸೋಮವಾರ ಬೆಳಿಗ್ಗೆ ನಿಧನರಾದರು. ಮ್ರತರಿಗೆ ಸಹೋದರರು. ಓರ್ವ ಪುತ್ರ. ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಾಗಲಿದ್ದಾರೆ. ಸೋಮವಾರ ಮಧ್ಯಾಹ್ನ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು.10:51