ರುದ್ರಮ್ಮ ಹೊಸಮನಿ ನಿಧನ
ಹೂವಿನಹಡಗಲಿ 24: ತಾಲೂಕಿನ ಸೋಗಿ ಗ್ರಾಮದ ಹೊಸಮನಿ ಚಂದ್ರಪ್ಪ ಅವರ ಧರ್ಮಪತ್ನಿ ರುದ್ರಮ್ಮ (55) ಶುಕ್ರವಾರ ರಾತ್ರಿ ನಿಧನರಾದರು. ಮ್ರತರಿಗೆ ಪತಿ ಮತ್ತು ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶನಿವಾರ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು.