1ಕೋಟಿ ಮನೆಗಳಿಗೆ ರೂಫ್ಟಾಪ್ ಸೋಲಾರ
ರಾಣಿಬೆನ್ನೂರ 24 : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆಯಾದ 2024-2025 ಸಾಲಿನ ಆಯ-ವ್ಯಯ ಮುಂಗಡ ಪತ್ರವು ಅಭಿವೃದ್ಧಿ ಪರವಾಗಿದೆ. 1ಕೋಟಿ ಮನೆಗಳಿಗೆ ರೂಪಟಾಪ ಸೋಲಾರ ಅಳವಡಿಸಿ ಪ್ರದಾನ ಮಂತ್ರಿ ಸೂರ್ಯ ಘರ ಯೋಜನೆ ಅಡಿ 300 ಯುನಿಟ್ ಉಚಿತ ವಿದ್ಯುತ್ ಕರೆಂಟ ವಿತರಿಸಲು ತಿರ್ಮಾನಿಸಲಾಗಿದೆ. ಹೊಸದಾಗಿ 12 ಇಂಡಸ್ಟ್ರೀಯಲ್ ಹಬ್ಬಗಳನ್ನು ಸ್ಥಾಪಿಸಲು ಮತ್ತು ಬುಡಕಟ್ಟು ಸಮುದಾಯದ ಅಭಿವೃದ್ದಿಗೆ ವಿಶೇುಷ ಒತ್ತು ನಿಡಲಾಗಿದೆ. ಬಜೆಟ್ ಸ್ವಾಗತಾರ್ಹವಾಗಿದೆ.
ಡಾಽ ಬಸವರಾಜ ಕೇಲಗಾರ. ಬಿಜೆಪಿ ರಾಜ್ಯ ಉಪಾಧ್ಯಕ್ಷರು ರಾಣಿಬೆನ್ನೂರ.