ಹೂವಿನ ಹಡಗಲಿ

ನಿವೃತ್ತ ಪ್ರಾಂಶುಪಾಲ ದೃಷ್ಯಗೌಡ ನಿಧನ

ನಿವೃತ್ತ ಪ್ರಾಂಶುಪಾಲ ದೃಷ್ಯಗೌಡ ನಿಧನ

ಹೂವಿನ ಹಡಗಲಿ: ಪಟ್ಟಣದ ವಿಜಯನಗರ ಬಡಾವಣೆ ನಿವಾಸಿ ನಿವೃತ್ತ ಪ್ರಾಂಶುಪಾಲರಾದ ಡಿ ದುಷ್ಯಂತ ಗೌಡ್ರು (84)ಬುಧವಾರ ಬೆಳೆಗ್ಗೆ   ನಿಧನರಾದರು.3 ಪುತ್ರರು, 2 ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸಂಜೆ ನೆರೆವೇರಿತು. 


ಸುದ್ದಿ ಓದಿ