ಪದವಿ ಪೂರೈಸಿದ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ನಾಮಕರಣ ಮಾಡಲು ಮನವಿ
ಹೂವಿನ ಹಡಗಲಿ 06 : 2017ರ ವೃಂದ ಹಾಗೂ ಹೊಸ ನೇಮಕಾತಿ ನಿಯಮಗಳಿಂದ ಪ್ರಾಥಮಿಕ ಪ್ರೌಢಶಾಲಾ ಶಾಲೆಗಳ ಪದವೀಧರ ಶಿಕ್ಷಕರಿಗೆ ಅನ್ಯಾಯವಾಗುತ್ತಿದ್ದು ಈ ಅವೈಜ್ಞಾನಿಕ ಅಂಶಗಳನ್ನು ರದ್ದುಪಡಿಸಬೇಕು’ ಎಂದು ಇಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಂಘದ ಆಗ್ರಹಿಸಿದೆ.
ಸಂಘದ ಅಧ್ಯಕ್ಷ ಯು. ಆನಂದ ಟಿ. ಎಲ್ಲಾ ನೇತೃತ್ವದಲ್ಲಿ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ, ತಹಶೀಲ್ದಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.’ಹೊಸ ನೇಮಕಾತಿ ನಿಯಮಗಳನ್ನು2016ಕ್ಕಿಂತ ಮುಂಚೆ ನೇಮಕವಾದವರಿಗೆ ಪೂರ್ವಾನ್ವಯಗೊಳಿಸಬಾರದು. ಪದವಿ ಪೂರೈಸಿದ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ನಾಮಕರಣ ಮಾಡಬೇಕು’ ಎಂದು ಶಿಕ್ಷಕರು ಮನವಿ ಮಾಡಿದರು.ಸಂಘದ ವಿ.ಎಚ್ ಸಿ.ಮೈಲಾರಿ, ಕಾರ್ಯದರ್ಶಿ ಉಪಾಧ್ಯಕ್ಷ ಪಕ್ಕೀರ ಚಿಛಜಡಿಠ, ಸಾಬ್, ಪದಾಧಿಕಾರಿಗಳಾದ ಸಿದ್ದಮ್ಮ ವಿನೋದಕುಮಾರಿ, ಸರೋಜಮ್ಮ ಎನ್. ಡಿ.ರೇಖಾ, ವಿ.ಬಿ. ಜಗದೀಶ, ಚಂದ್ರ್ಪ ತಳವಾರ, ಮಹಾಂತೇಶ್ ಇತರರು ಇದ್ದರು.2017