24ರ ಉಪಚುನಾವಣೆಗೆ ಟಿಕೇಟ ನೀಡುವಂತೆ ಮನವಿ
ಶಿಗ್ಗಾವಿ 15: ಶಿಗ್ಗಾವಿ ವಿಧಾನಸಭಾ ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷದ 2023 ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ಟಿಕೇಟ ನೀರೀಕ್ಷೆಯಲ್ಲಿದ್ದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ನೂರಾಹ್ಮದ ಮಾಳಗಿಯವರು ಸಚಿವ ಜಮ್ಮೀರ ಅಹ್ಮದವರಿಗೆ ಬೇಟಿ ಮಾಡಿ ಈ ಭಾರಿ ನನಗೆ ಉಪಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಿ ಸ್ಪರ್ಧೆಗೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದು ಪಕ್ಷವು ಪರಿಗಣಿಸುವ ಭರವಸೆಯನ್ನು ನೀಡಿದ್ದಾರೆ. ಮೊನ್ನೆ ಪತ್ರಿಕೆಯಲ್ಲಿ ಬಂದ ಟೈಟಲನಲ್ಲಿ ತಪ್ಪಾಗಿ ಮುಸ್ಲಿಂ ಅಭ್ಯರ್ಥಿ ಬದಲಾಗಿ ಕಾಂಗ್ರೆಸ್ ಪಕ್ಷದ ಸರ್ವ ಜನಾಂಗದ ಪ್ರಭಾವಿ ಆಕಾಂಕ್ಷಿ ಮಾಳಗಿ ಎಂದು ಪರಿಗಣಿಸಬೇಕು.