ಬಾಂಗ್ಲಾದೇಶದಲ್ಲಿರುವ ಹಿಂದುಗಳನ್ನು ಭಾರತಕ್ಕೆ ಕರೆ ತರಲು ಮೋದಿಯವರಿಗೆ ಮನವಿ
ರಾಣಿಬೆನ್ನೂರು:9 ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲೆ ಕೊಲೆ ಅತ್ಯಾಚಾರ ಹಿಂಸೆಯನ್ನು ಸಹಿಸಲಾಗದ ಹಿಂದುಗಳನ್ನು ಭಾರತಕ್ಕೆ ಕರೆ ತರಬೇಕೆಂದು ಒತ್ತಾಯಿಸಿ, ಗುರುವಾರ ರಾಣಿಬೆನ್ನೂರ ನಾಗರಿಕರು ತಹಶೀಲ್ದಾರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದರು.
ಬಾಂಗ್ಲಾದೇಶದ ಅರಕ್ಷಣೆ ಹಾಳಾಗಿ ನಮ್ಮ ಹಿಂದೂಗಳ ಮೇಲೆ ಕೊಲೆ ಅತ್ಯಾಚಾರ ಹಿಂಸೆಯನ್ನು ನೋಡಿ ಅತೀವ ಮನೋನೊಂದಿದ್ದು, ಇದು ನಮ್ಮ ಹಿಂದುಗಳ ಅವಸ್ಥೆಯನ್ನು ಸಹಿಸಲು ಅಸಾಧ್ಯವಾಗಿದೆ. ಬಾಂಗ್ಲಾದೇಶ ಒಂದು ಜಾತ್ಯಾತೀತ ರಾಷ್ಟ್ರ ವಿದ್ದು ಕಟ್ಟರ್ ಮುಸ್ಲಿಮರು ಈ ರೀತಿ ಹಿಂದುಗಳ ಮೇಲೆ ದೌರ್ಜನ್ಯವೆನ್ನಗಿರುವುದು ಅಕ್ಷಮ್ಯ ಅಪರಾಧ. ಕೂಡಲೇ ತಾವು ಇದರ ಬಗ್ಗೆ ಕ್ರಮಜರುಗಿಸಿ ನಮ್ಮ ಹಿಂದುಗಳು ದೌರ್ಜನ್ಯಕ್ಕೆ ಒಳಗಾದವರನ್ನು ರಕ್ಷಣೆ ಮಾಡಿ ಕಾನೂನಿನ ಅಡಿಯಲ್ಲಿ ಭಾರತಕ್ಕೆ ಕರೆ ತರಬೇಕಾಗಿ ವಿನಂತಿ. ಇದರೊಂದಿಗೆ ಓಖಅಯನ್ನ ಕೂಡಾ ಲಾಗು ಮಾಡಿ ಭಾರತವನ್ನು ನುಸುಳುಕೋರರಿಂದ ರಕ್ಷಣೆ ಮಾಡಬೇಕಾಗಿ ವಿನಂತಿ. ತಾವು ಕೂಡಲೇ ಇದರ ಬಗ್ಗೆ ಅತೀವ ಕಾಳಜಿ ವಹಿಸಿತ್ತಿರಿ ಎಂದು ನಂಬಿರುವ ರಾಣೆಬೆನ್ನೂರಿನ ಸಮಸ್ತ ನಾಗರೀಕರು ಮನವಿ ಮಾಡಿದ್ದಾರೆ.
ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ನಗರಸಭೆ ಸದಸ್ಯ ನಾಗರಾಜ ಪವಾರ, ಮುಖಂಡರಾದ ನಾಗರಾಜ ಬಣಕಾರ, ಬಸವರಾಜ ಪಾಟೀಲ, ಪ್ರಭುಸ್ವಾಮಿ ಕರ್ಜಗಿಮಠ, ಎಮ್.ಎಸ್. ಪಟ್ಟಣಶೆಟ್ಟಿ, ಬಸವರಾಜ ಹುಲ್ಲತ್ತಿ, ನಾಗರಾಜ ಸಾಲಗೇರಿ, ಜಗದೀಶ ಎಲಿಗಾರ, ರಾಯಣ್ಣ ಮಾಕನೂರು, ಅಶೋಕ ಪಾಸಿಗಾರ, ಶಿವಕುಮಾರ ಹರ್ಕನಾಳ, ಮೈಲಪ್ಪ ಗೋಣಿಬಸಬಸಮ್ಮನವರ ಸೇರಿದಂತೆ ಮತ್ತಿತರು ಇ