ಹೂವಿನ ಹಡಗಲಿ

ಹೊಳಗುಂದಿ ಪಂಚಾಯ್ತಿಯಲ್ಲಿ ರೇಣುಕಾಚಾರ್ಯ ಜಯಂತಿ

ಹೊಳಗುಂದಿ ಪಂಚಾಯ್ತಿಯಲ್ಲಿ ರೇಣುಕಾಚಾರ್ಯ ಜಯಂತಿ

ಲೋಕದರ್ಶನ ವರದಿ

ಹೂವಿನಹಡಗಲಿ 05: ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮ ಪಂಚಾಯ್ತಿಯಲ್ಲಿ ರೇಣುಕಾಚಾರ್ಯ ಜಯಂತಿಯನ್ನು ಸರ್ಕಾರದ ಆದೇಶ ಮೇರೆಗೆ ಪ್ರಥಮವಾಗಿ ಭಾನುವಾರ ಆಚರಿಸಲಾಯಿತು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಮೃತೇಶ್ವರಿ ಅಧ್ಯಕ್ಷತೆಯಲ್ಲಿ ರೇಣುಕಾಚಾರ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಲಾಯಿತು.ಇದೇ ವೇಳೆ ಗ್ರಾ.ಪಂ.ಉಪಾಧ್ಯಕ್ಷ ಎ.ರಮೇಶ, ಸದಸ್ಯರಾದ ಸ್ವರೂಪಾನಂದ, ರುದ್ರಗೌಡ, ಜಂಗಮ ಸಮಾಜದ ಮುಖಂಡರಾದ ಯು.ಎಂ.ಮಹಾಸ್ವಾಮಿ, ವಿಜಯಕುಮಾರ,ಹೆಚ್.ಎಂ.ಮಲ್ಲಿಕಾಜರ್ುನ,ವಿಶ್ವನಾಥ,ಪಿಡಿಒ ಪರಮೇಶ್ವರಪ್ಪ ಇದ್ದರು 

ಸುದ್ದಿ ಓದಿ