ಧಾರವಾಡ - ಹುಬ್ಬಳ್ಳಿ

ರೇಖಾ ಕರಿಸಿರಿ ಕಾಣೆ

ರೇಖಾ  ಕರಿಸಿರಿ ಕಾಣೆ

ಧಾರವಾಡ 14: ಕು. ರೇಖಾ ತಂದೆ ಈರಪ್ಪಾ ಕರಿಸಿರಿ (ವ. 20 ವರ್ಷ), ಸಾಃ ದೊಡವಾಡ ತಾ: ಬೈಲಹೊಂಗಲ ಜಿ: ಬೆಳಗಾವಿ ಇವಳು ದಿ. 08.11.2024 ರಂದು ಬೆಳಿಗ್ಗೆ 10-30 ಸುಮಾರಿಗೆ ಧಾರವಾಡದ ಸರಕಾರಿ ಡಿಗ್ರೀ ಕಾಲೇಜಗೆ ಹೋಗುತ್ತೇನೆ ಅಂತ ಹೇಳಿ ಹೋದವಳು ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ. 

ಚಹರೆ ಗುರುತು: ದುಂಡು ಮುಖ, ಗೋದಿಗೆಂಪು ಮೈಬಣ್ಣ, 5-0 ಪೂಟ್‌ಎತ್ತರವಿದ್ದು, ಉದ್ದ ಕೂದಲು, ಬಲಗೈಯಲ್ಲಿ ಕಪ್ಪು ದಾರ ಕಟ್ಟಿರುತ್ತಾಳೆ. ಕನ್ನಡ, ಭಾಷೆಯನ್ನು ಮಾತನಾಡುತ್ತಾಳೆ. 

ಈ ಕುರಿತು ಅವರ ತಂದೆ ಹಾಗೂ ಪತಿ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 


ಸುದ್ದಿ ಓದಿ