ರಾಣೆಬೆನ್ನೂರ

ರತ್ನಮ್ಮ ರಾಯರೆಡ್ಡಿ ನಿಧನ: ಕಣ್ಣುಗಳು ದಾನ

ರತ್ನಮ್ಮ ರಾಯರೆಡ್ಡಿ ನಿಧನ: ಕಣ್ಣುಗಳು ದಾನ

ರಾಣೇಬೆನ್ನೂರು : ಜ 12 ತಾಲೂಕಿನ ಹರನಗಿರಿ ಗ್ರಾಮದ ನಿವಾಸಿ ರತ್ನಮ್ಮ ರಾಯರೆಡ್ಡಿ (75) ಅವರು ಇಂದು ಶುಕ್ರವಾರ  ಮಧ್ಯಾಹ್ನ ನಿಧನ ಹೊಂದಿದರು. ಮೃತರು, ಪತಿ ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷ, ರಾಮಚಂದ್ರ​‍್ಪ ರಾಯರೆಡ್ಡಿ, ಮತ್ತು ಐವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  

ಅಂತ್ಯಕ್ರಿಯ : ಮೃತರ ಅಂತ್ಯಕ್ರಿಯೆಯು ಶನಿವಾರ ಮಧ್ಯಾಹ್ನ 2 ಗಂಟೆಗೆ ಹರನಗಿರಿ ಗ್ರಾಮದ, ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು  ಕುಟುಂಬದ ಮೂಲಗಳು ತಿಳಿಸಿದ್ದಾರೆ. ಕಣ್ಣು ದಾನ :-ಮೃತ ರತ್ನಮ್ಮ ಮತ್ತು ರಾಮಚಂದ್ರ​‍್ಪ ಕುಟುಂಬದವರ  ಇಚ್ಛೆಯಂತೆ, ಅವರ ಕಣ್ಣುಗಳನ್ನು ನಗರದ ನೇತ್ರಾಲಯ ಪ್ರೇರಣಾ ಸಮಿತಿಯ, ಡಾ: ಚಂದ್ರಶೇಖರ್ ಕೇಲಗಾರ ಅವರಿಗೆ ಸಮರ​‍್ಿಸಿದರು. 


ಸುದ್ದಿ ಓದಿ