ಗುಳೇಗುಡ್ಡ

ಜನಾಕರ್ಷಣೆಗೊಂಡ ಬ್ರಹ್ಮ ದೇವರ ರೂಪದ ರತಿಮನ್ಮಥರ ಮೂರ್ತಿ

ಜನಾಕರ್ಷಣೆಗೊಂಡ ಬ್ರಹ್ಮ ದೇವರ ರೂಪದ ರತಿಮನ್ಮಥರ ಮೂರ್ತಿ
ಬ್ರಹ್ಮ ದೇವರ ರೂಪದ ರತಿಮನ್ಮಥರ ಭಾವಚಿತ್ರ

ಗುಳೇದಗುಡ್ಡ 03: ಇಲ್ಲಿನ ನಗರಖಾನ ಪೇಟೆಯ ಭಾವಿಕಟ್ಟಿಯವರ ನಾಟ್ಯ ಸಂಘದಿಂದ ಸ್ಥಾಪಿಸಲ್ಪಟ್ಟ ಬ್ರಹ್ಮದೇವರ ವೇಷದ ಹಾಗೂ ರತಿದೇವಿಯರ ಮೂರ್ತಿ ಜನರ ಆಕರ್ಷಣೆಯಾಗಿತ್ತು. ನೂರಾ ಎರಡು ವರ್ಷಗಳಿಂದಲೂ ಬೇರೆ ಬೇರೆ ರೂಪದ ರತಿಮನ್ಮಥರ ಮೂರ್ತಿಯನ್ನು ಹೋಳಿ ಹಬ್ಬದಲ್ಲಿ ಪ್ರತಿಷ್ಢಾಪಿಸುತ್ತಾ ಬಂದ ಹೆಗ್ಗಳಿಕೆ ಇವರದಾಗಿದೆ. 

ಈ ಪರಂಪರೆಯನ್ನು ಮುಂದುವರೆಸಿಕೊಂಡು ಬಂದ ಮ್ಯಾಳದ ಹಿರಿಯರಲ್ಲಿ ಚಂದ್ರಕಾಂತ ಶೇಖಾ, ಬಸವರಾಜ ಕಲಬುರ್ಗಿ, ಶಿವಶಂಕ್ರಪ್ಪ ಸಾರಂಗಿ, ಬಸಪ್ಪ ಸಾರಂಗಿ, ಸಿದ್ಧಾರೂಡ ಪರಗಿ ಮುಂತಾದವರು ಪ್ರಮುಖರಾಗಿದ್ದಾರೆ.

ಸುದ್ದಿ ಓದಿ