ಜಮಖಂಡಿ

ರಮೇಶ ಪೂಜಾರಿ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ

ರಮೇಶ ಪೂಜಾರಿ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ



ಲೋಕದರ್ಶನ ವರದಿ 

           ಜಮಖಂಡಿ 21: ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪಕ್ಷದ ವತಿಯಿಂದ ರಮೇಶ ಪೂಜಾರಿ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು. ಅವರಿಗೆ ಕಾಂಗ್ರೇಸ್ ಪಕ್ಷದ ಮುಖಂಡರಿಂದ ಮಾಜಿ ಶಾಸಕ ಆನಂದ ನ್ಯಾಮಗೌಡ ಹಾಗೂ ರಮೇಶ ಪೂಜಾರಿಗೆ ಸನ್ಮಾನಿಸಿ. ಗೌರವಿಸಿದರು.  

          ಇದೇ ಸಂದರ್ಭದಲ್ಲಿ ಮುತ್ತಣ್ಣ ಮೇತ್ರಿ, ಶ್ರೀನಾಥ ನವಣಿ, ಪರಶುರಾಮ ಮಾಂಗ, ರಾಜು ಲೋಕಂಡಿ, ಸುನೀಲ ಘಾಟಗೆ, ಮಾರುತಿ ಮರೆಗುದ್ದಿ, ನಾಗಪ್ಪ ಹೆಗಡೆ, ಆನಂದ ಕಾಂಬಳೆ, ಸದಾಶಿವ ಕಾಂಬಳೆ, ಪರಸು ಕೊಂಚಿಕೊರವರ, ಅಭಿ ಕಾಂಬಳೆ, ರಾವಸಾಬ ಮಾಂಗ, ಶಂಕರ ಪೂಜಾರಿ, ಮೊಶೀನ್ ಸಾರ್ವಾನ, ಸೈಯದ ನದಾಫ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ