ಪೂರ್ವಜರ ಹಬ್ಬ ಆಚರಣೆ
ಲೋಕದರ್ಶನ ವರದಿ,
ಜಮಖಂಡಿ : 21: ನಗರದ ಪೆಂಡಾರಿ ಗಲ್ಲಿಯಲ್ಲಿ ನಡೆದ ನ್ಯಾಷನಲ ಮೈನಾರಿಟಿ ಎಜುಕೇಶನಲ್ ಮತ್ತು ವೆಲ್ಫೇರ ಸೊಸೈಟಿ ಸಹಯೋಗದಲ್ಲಿ ನ್ಯಾಷನಲ್ ಎಜುಕೇಶನ್ ದಿನ ಅಂಗವಾಗಿ ಪೂರ್ವಜರ ಹಬ್ಬವನ್ನು ಓಲೇಮಠದ ಆನಂದ ದೇವರು ಸಸಿ ನೀರು ಉಣಿಸುವ ಮೂಲಕ ಆಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮೌಲಾನಾ ಅಲ್ತಾಫ್ ಗೊರೆಖಾನ, ಹಾಫಿಜ್ ರಿಯಾಜ್ ಮುಲ್ಲಾ, ಡಾ, ತೌಸೀಫ್ ಖಾದ್ರಿ, ಪೀರಾ ಖಾದ್ರಿ, ಯಾಸಿನ್ ಯಡವಾಡ, ದಿಲಾವರ ಶಿರೋಳ, ಮೂಸಾ ಮುಲ್ಲಾ, ಡಾ. ಮುಖ್ತಾರ್ ಮಾರ್ತೂರ, ಮುಬಾರಕ ಅಫ್ರಾದ ಸೇರಿದಂತೆ ಅನೇಕರು ಇದ್ದರು.