ರಾಣೆಬೆನ್ನೂರ ರಾಮಣ್ಣ ಭಜಾರಿ ನಿಧನ ಲೋಕದರ್ಶನ ವರದಿ 20 ಸೆಪ್ಟೆಂಬರ್ 2024, 3:32 ಅಪರಾಹ್ನ ನವೀಕರಿಸಲಾಗಿದೆ: 31 ಅಕ್ಟೋಬರ್ 2024, 6:12 ಅಪರಾಹ್ನ ರಾಣಿಬೆನ್ನೂರ,20: ತಾಲೂಕಿನ ನದಿಹರಳಹಳ್ಳಿ ಗ್ರಾಮದ ನಿವಾಸಿ, ನಿವೃತ್ತ ಜಿಪಂ ಅಭಿಯಂತರ ರಾಮಣ್ಣ ಭೀಮಪ್ಪ ಭಜಾರಿ (62) ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಇರ್ವರು ಪುತ್ರರನ್ನು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.