ಧಾರವಾಡ - ಹುಬ್ಬಳ್ಳಿ

ಧಾರವಾಡ ರಂಗಾಯಣ ನಿರ್ದೇಶಕರಾಗಿ ರಾಜು ತಾಳಿಕೋಟಿ ಅಧಿಕಾರ ಸ್ವೀಕಾರ

ಧಾರವಾಡ ರಂಗಾಯಣ ನಿರ್ದೇಶಕರಾಗಿ ರಾಜು ತಾಳಿಕೋಟಿ ಅಧಿಕಾರ ಸ್ವೀಕಾರ

ಧಾರವಾಡ, .16: ಕನ್ನಡದ ಖ್ಯಾತ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಸಮನ್ವಯಕ, ಹಾಸ್ಯ ಕಲಾವಿದ ರಾಜು ತಾಳಿಕೋಟಿ ಅವರು ಇಂದು ಸಂಜೆ ಧಾರವಾಡ ರಂಗಾಯಣದ ನೂತನ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ಧಾರವಾಡ ರಂಗಾಯಣ ಆಡಾಳಿತಾಧಿಕಾರಿ ಶಶಕಲಾ ಹುಡೇದ, ಮತ್ತು ವಿವಿಧ ಕಲಾವಿದರು ಇದ್ದರು. 


ಸುದ್ದಿ ಓದಿ