ಯರಗಟ್ಟಿ

ರಾಜೆಸಾಬ ಅನಸಾರಿ ನಿಧನ

ರಾಜೆಸಾಬ ಅನಸಾರಿ ನಿಧನ

 ಯರಗಟ್ಟಿ21: ಸ್ಥಳೀಯ  ದಿ.ಆಝಾದ ಬ್ಯಾಂಕಿನ ಕ್ಲಾರ್ಕ/ಕ್ಯಾಸಿಯರ ರಾಜೆಸಾಬ. ಬಾ ಅನಸಾರಿ(47)ಇಂದು ರವಿವಾರ ದಿ.20 ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ಪತ್ನಿ, ಎರಡು ಗಂಡು ಮತ್ತು ಓರ್ವವ ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧುಬಳಗ ಅಗಲಿದ್ದಾರ 

ಸುದ್ದಿ ಓದಿ