ಗೋಕಾಕ್ ಮೈದುಂಬಿ ಹರಿಯುತ್ತಿರುವ ಗೋಕಾಕ ಜಲಪಾತ ಲೋಕದರ್ಶನ ವರದಿ 16 ಜೂನ್ 2021, 6:39 ಅಪರಾಹ್ನ ನವೀಕರಿಸಲಾಗಿದೆ: 16 ನವೆಂಬರ್ 2024, 5:19 ಅಪರಾಹ್ನ ಗೋಕಾಕ 16: ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಲ್ಲಿ ಹಾಗೂ ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯ ಹಿನ್ನಲೆ ಗೋಕಾಕ ಜಲಪಾತ ಮೈದುಂಬಿ ಹರಿಯುತ್ತಿದ್ದು, ಕೊರೋನಾ ಲಾಕ್‌ಡೌನ್ ಹಿನ್ನಲೆ ಪ್ರವಾಸಿಗರ ಆಗಮನಕ್ಕೆ ನಿರ್ಬಂಧ ಹೇರಲಾಗಿದೆ.