ರಾಯಬಾಗ

110 ಮೀ. ಮತ್ತು 400 ಮೀ. ಹರ್ಡಲ್ಸ್ನಲ್ಲಿ ಪೃಥ್ವಿಕ್ ಪ್ರಥಮ

110 ಮೀ. ಮತ್ತು 400 ಮೀ. ಹರ್ಡಲ್ಸ್ನಲ್ಲಿ ಪೃಥ್ವಿಕ್ ಪ್ರಥಮ


 ರಾಯಬಾಗ 26: ಹುಕ್ಕೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ  ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 110 ಮೀ ಮತ್ತು 400 ಮೀ ಹರ್ಡಲ್ಸ್‌ ಕ್ರೀಡೆಯಲ್ಲಿಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಬಾಜೀರಾವ ಮಗದುಮ್ಮ ಪ್ರೌಢಶಾಲೆಯ ವಿದ್ಯಾರ್ಥಿ ಪೃಥ್ವಿಕ ಬಾಜೀರಾವ ಮಗದುಮ್ಮ ಇತನನ್ನು ಸಂಸ್ಥೆಯ ಅಧ್ಯಕ್ಷ ಈರಗೌಡ ಪಾಟೀಲ, ಶಾಲೆಯ ಪ್ರಧಾನ ಗುರುಗಳು, ದೈಹಿಕ ಶಿಕ್ಷಕರು ಹಾಗೂ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ