ಧಾರವಾಡ - ಹುಬ್ಬಳ್ಳಿ

ಗೊಂಜಾಳಕ್ಕೆ ಬೆಂಬಲ ಬೆಲೆ ಘೋಷಿಸಲು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

ಗೊಂಜಾಳಕ್ಕೆ ಬೆಂಬಲ ಬೆಲೆ ಘೋಷಿಸಲು ಒತ್ತಾಯಿಸಿ  ಪ್ರತಿಭಟನಾ ಮೆರವಣಿಗೆ

ಧಾರವಾಡ 09: ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ದಿನಾಂಕ 11 ನವೆಂಬರ್  2024, ಸೋಮವಾರ ರಂದು  ಧಾರವಾಡ ಜಿಲ್ಲೆಯಲ್ಲಿ  ಗೊಂಜಾಳ  ಬೆಲೆ ಕ್ವಿಂಟಲ್ ಗೆ ರೂ 3000 ರಿಂದ  ರೂ 2000 ಕುಸಿತ  ವಾಗಿರುವುದರಿಂದ ಗುಂಜಾಳ ಬೆಳಗೆ , ಬೆಂಬಲ ಬೆಲೆ  ಖಾತ್ರಿಪಡಿಸಬೇಕು , ಸೂಟ್ ಮುರಿಯೋದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಆಸಕ್ತ ರೈತರು 7411516670, 8553363832 ಈ ನಂಬರಿಗೆ  ಸಂಪರ್ಕಿಸಲು ಧಾರವಾಡ ಜಿಲ್ಲೆಯ ರೈತ ಬಾಂಧವರಲ್ಲಿ ಮನವಿ ಮಾಡುತ್ತದೆ. 


ಸುದ್ದಿ ಓದಿ