ಸಿರುಗುಪ್ಪ

ಆಸ್ತಿ ನೋಂದಣಿ ಶೇ. 10ರಷ್ಟು ರಿಯಾಯಿತಿ

ಆಸ್ತಿ ನೋಂದಣಿ ಶೇ. 10ರಷ್ಟು ರಿಯಾಯಿತಿ

ಸಿರುಗುಪ್ಪ 27: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕರ್ನಾಟಕ ಸರ್ಕಾರ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಆಸ್ತಿ ನೋಂದಣಿ ಮಾರ್ಗಸೂಚಿ ದರದಲ್ಲಿ ಶೇಕಡಾ 10ರಷ್ಟು ರಿಯಾಯಿತಿ ಜನಸ್ನೇಹಿ ಸರ್ಕಾರದ ವಿಶೇಷ ಕೊಡುಗೆ 31ಮಾರ್ಚ್‌ 2022ರ ವರೆಗೆ ಸಾರ್ವಜನಿಕರ ಅನುಕೂಲಕ್ಕೆ ಕಚೇರಿ ಕಾಲಾವಧಿ ಬೆಳಿಗ್ಗೆ 8ರಿಂದ ರಾತ್ರಿ ಎಂಟರವರೆಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪ್ರಕಟಿಸಿದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿ ತಿಳಿಸಿದರು. 


ಸುದ್ದಿ ಓದಿ