ವಿಜಯಪುರ

ಆಲಮೇಲದ ಕಾ.ನಿ.ಪ.ಸಂಘದ ಪತ್ರಿಕಾ ದಿನಾಚರಣೆ

ಆಲಮೇಲದ  ಕಾ.ನಿ.ಪ.ಸಂಘದ ಪತ್ರಿಕಾ ದಿನಾಚರಣೆ

ಲೋಕದರ್ಶನ ವರದಿ 

ಆಲಮೆಲ  01 :  ಪಟ್ಠಣದ ಪ್ರಜಾಪಿತ ಈಶ್ವರಿಯ ವಿಶ್ವವಿದ್ಯಾಲಯ   ಕೇಂದ್ರದಲ್ಲಿ ಆಲಮೇಲ ತಾಲೂಕಿನ ಕಾನಿಪ ಸಂಘದ ಸದಸ್ಯರು ಪತ್ರಕರ್ತರು  ಪತ್‌ಪತ್ರಕಾ ದಿನಾಚರಣೆ ಆಚರಿಸಿದರು  ಕಾ,ನಿಪ,ಸಂಘದ ಅದ್ಯಕ್ಷ ಅ ವದೂತ ಬಂಡಗಾರ ಮಾತನಾಡಿದರು.   

ಪತ್ರಕೋದ್ಯಮ ಸಮಾಜದ ಕಣ್ಣು ಮತ್ತು ಕಿವಿಯಾಗಿ ಕಾರ್ಯನಿರ್ವಹಿಸಿ ಪ್ರಜಾಪ್ರಭುತ್ವ ವೈವಸ್ಥೆಯನ್ನು ಸದೃಡಗೂಳಿಸುವಲ್ಲಿ  ಪತ್ರಕರ್ತರ ಪಾತ್ರ ಮಹತ್ವ ಎಂದು ಹೇಳಿದರು.   ಪತ್ರಕರ್ತ ರಮೇಶ ಕತ್ತಿ  ಮಾತನಾಡಿ ಪ್ರಜಾಪ್ರಭುತ್ವದ ನಾಲ್ಕನೇ ಅಡಿಯಲ್ಲಿ ಕಾರ್ಯ ನಿರ್ವಹಿಸುತಿದ್ದು  ಕತ್ತಲೆಯಿದ್ದು ಬೆಳಕು ಚೆಲ್ಲುವದು  ಸಮಾಜದ ಸಮಸ್ಯಗಳು ಜನಪ್ರತಿನಿಧಿಗಳ ಆಡಳತ  ಗಮನಕ್ಕೆ ತರುವ ಸೇತುವೆಯಾಗಿ  ಸತ್ಯ   ನಿಷ್ಪಕ್ಷತೆತೆ  ಕಾರ್ಯ ನಿರ್ವಹಿಸಬೇಕು.   

ಸತ್ಯದ ಮಾರ್ಗದಲ್ಲಿ ಪತ್ರಕರ್ತರು ನಡೆಯಬೇಕು ಎಂದರು.  ಬಿ,ಕೆ,ರೇಣುಕಾ ಅಕ್ಕಾನವರು ಮಾತನಾಡಿ  ಇಂದಿನ ಡಿಜಿಟಲ್ ಯುಗದಲ್ಲಿ ಸುಳ್ಳು ಸುದ್ದುಗಳು  ಹರಡಬಾರದು   ಪತ್ರಿಕಾ ದಿಚರಣೆ ಪತ್ರಕತ್ರ ಸೇವೆಯನ್ನು ಸ್ಮರಿಸುವ ಸಮಾಜಮುಖಿ ಕಾರ್ಯವನ್ನು ಗೌರವಿಸುವ ದಿನವಾದಗಿದೆ ಎಂದು  ಇಲ್ಲನ ಪತ್ರಕರ್ತರಿಗೆ  ವ್ಯಸನ ಮುಕ್ತರಾಗಲು ಪ್ರತಿಜ್ಷಾ ವಿದಿ ಬೋದಿಸಿ   ಮೌನದಿಂದ ಕಾರ್ಯ ನಿರ್ವಹಿಸಿರಿ ಪತ್ರಿಕಾ ದಿನಾಚರಣಗೆ ಶುಭಕೊರಿದರು  


ಸುದ್ದಿ ಓದಿ